ರೈತ ಸಂಮೃದ್ಧ ಬೆಳೆ ಬೆಳೆಯಬೇಕಾದರೆ ನೀರು ಬಹು ಮುಖ್ಯ, ಇಳುವರಿ ಮಳೆಯ ಮೇಲೆ ಅವಲಂಬಿತವಾಗಿದೆ. ಸದ್ಯ ಮಳೆ ರೈತನ ಜೋತೆಗೆ ಜೂಜಾಟವಾಡಿತ್ತಿದೆ. ಸಮಗ್ರವಾಗಿ ಮಳೆಯ ಬಗ್ಗೆ ತಿಳಿದುಕೊಳ್ಳ ಬೇಕಾಗಿದೆ. ಒಟ್ಟು ೨೭ ಮಳೆ ನಕ್ಷತ್ರಗಳಿವೆ, ಅವುಗಳಲ್ಲಿ ೧೮ ಮಳೆ ನಕ್ಷತ್ರಗಳು ರೈತರಿಗೆ ಬಹು ಮುಖ್ಯ. ಯಾವ ಯಾವ ದಿನಾಂಕದಲ್ಲಿ ಮಳೆ ನಕ್ಷತ್ರಗಳು ಬರುತ್ತೆವೆ ಎಂಬುವುದನ್ನು ಈ ಕೆಳಗೆ ಕೊಡಲಾಗಿದೆ.
ಮುಂಗಾರು ಮಳೆ ನಕ್ಷತ್ರಗಲು
ರೇವತಿ = ಮಾರ್ಚ ೩೦ ರಿಂದ ಎಪ್ರಿಲ್ ೧೨
ಅಶ್ವನಿ = ಎಪ್ರಿಲ್ ೧೩ ರಿಂದ ಎಪ್ರಿಲ್ ೨೬
ಭರಣಿ = ಎಪ್ರಿಲ್ ೨೭ ರಿಂದ ಮೇ ೧೦
ಕೃತಿಕಾ = ಮೇ ೧೧ ರಿಂದ ಮೇ ೨೪
ರೋಹಿಣಿ = ಮೇ ೨೫ ರಿಂದ ಜೂನ್ ೭
ಮುಂಗಾರು ಮಳೆ ನಕ್ಷತ್ರಗಳು
ಮೃಗಶಿರಾ = ಜೂನ್ ೮ ರಿಂದ ಜೂನ್ ೨೧
ಆರಿದ್ರಾ = ಜೂನ್ ೨೨ ರಿಂದ ಜುಲೈ ೫
ಪುನರ್ವಸು = ಜುಲೈ ೬ ರಿಂದ ಜುಲೈ ೧೯
ಪುಷ್ಯ = ಜುಲೈ ೨೦ ರಿಂದ ಆಗಷ್ಟ ೨
ಆಶ್ಲೇಷ = ಆಗಷ್ಟ ೩ ರಿಂದ ಆಗಷ್ಟ ೧೬
ತಡವಾದ ಮುಂಗಾರು ಮಳೆ ನಕ್ಷತ್ರಗಳು
ಮಖೆ = ಆಗಷ್ಟ ೧೭ ರಿಂದ ಆಗಷ್ಟ ೩೦
ಪುಬ್ಬ = ಆಗಷ್ಟ ೩೧ ರಿಂದ ಸೆಪ್ಟಂಬರ್ ೧೩
ಉತ್ತರ = ಸೆಪ್ಟಂಬರ್ ೧೪ ರಿಂದ ಸೆಪ್ಟಂಬರ್ ೨೬
ಹಸ್ತ = ಸೆಪ್ಟಂಬರ್ ೨೭ ರಿಂದ ಅಕ್ಟೋಬರ್ ೧೦
ಹಿಂಗಾರು ಮಳೆ ನಕ್ಷತ್ರಗಳು
ಚಿತ್ತ = ಅಕ್ಟೋಬರ್ ೧೧ ರಿಂದ ಅಕ್ಟೋಬರ್ ೨೩
ಸ್ವಾತಿ = ಅಕ್ಟೋಬರ್ ೨೪ ರಿಂದ ನವಂಬರ್ ೫
ವಿಶಾಖ = ನವಂಬರ್ ೬ ರಿಂದ ನವಂಬರ್ ೧೯
ಅನುರಾಧ = ನವಂಬರ್ ೨೦ ರಿಂದ ಡಿಸೆಂಬರ್ ೨
ರೇವತಿ = ಮಾರ್ಚ ೩೦ ರಿಂದ ಎಪ್ರಿಲ್ ೧೨
ಅಶ್ವನಿ = ಎಪ್ರಿಲ್ ೧೩ ರಿಂದ ಎಪ್ರಿಲ್ ೨೬
ಭರಣಿ = ಎಪ್ರಿಲ್ ೨೭ ರಿಂದ ಮೇ ೧೦
ಕೃತಿಕಾ = ಮೇ ೧೧ ರಿಂದ ಮೇ ೨೪
ರೋಹಿಣಿ = ಮೇ ೨೫ ರಿಂದ ಜೂನ್ ೭
ಮುಂಗಾರು ಮಳೆ ನಕ್ಷತ್ರಗಳು
ಮೃಗಶಿರಾ = ಜೂನ್ ೮ ರಿಂದ ಜೂನ್ ೨೧
ಆರಿದ್ರಾ = ಜೂನ್ ೨೨ ರಿಂದ ಜುಲೈ ೫
ಪುನರ್ವಸು = ಜುಲೈ ೬ ರಿಂದ ಜುಲೈ ೧೯
ಪುಷ್ಯ = ಜುಲೈ ೨೦ ರಿಂದ ಆಗಷ್ಟ ೨
ಆಶ್ಲೇಷ = ಆಗಷ್ಟ ೩ ರಿಂದ ಆಗಷ್ಟ ೧೬
ತಡವಾದ ಮುಂಗಾರು ಮಳೆ ನಕ್ಷತ್ರಗಳು
ಮಖೆ = ಆಗಷ್ಟ ೧೭ ರಿಂದ ಆಗಷ್ಟ ೩೦
ಪುಬ್ಬ = ಆಗಷ್ಟ ೩೧ ರಿಂದ ಸೆಪ್ಟಂಬರ್ ೧೩
ಉತ್ತರ = ಸೆಪ್ಟಂಬರ್ ೧೪ ರಿಂದ ಸೆಪ್ಟಂಬರ್ ೨೬
ಹಸ್ತ = ಸೆಪ್ಟಂಬರ್ ೨೭ ರಿಂದ ಅಕ್ಟೋಬರ್ ೧೦
ಹಿಂಗಾರು ಮಳೆ ನಕ್ಷತ್ರಗಳು
ಚಿತ್ತ = ಅಕ್ಟೋಬರ್ ೧೧ ರಿಂದ ಅಕ್ಟೋಬರ್ ೨೩
ಸ್ವಾತಿ = ಅಕ್ಟೋಬರ್ ೨೪ ರಿಂದ ನವಂಬರ್ ೫
ವಿಶಾಖ = ನವಂಬರ್ ೬ ರಿಂದ ನವಂಬರ್ ೧೯
ಅನುರಾಧ = ನವಂಬರ್ ೨೦ ರಿಂದ ಡಿಸೆಂಬರ್ ೨
ಮಂಜುನಾಥ ಹೊಳಲು
Dear Manjunath,
ReplyDeleteUseful information for farmers. Is this dateline same every year or does it change..?
ಉತ್ತಮ ಮಾಹಿತಿ...👍
ReplyDeleteಧನ್ಯವಾದಗಳು ಮಂಜುನಾಥ್
💐💐💐💐
ಉತ್ತಮ ಮಾಹಿತಿ...👍
ReplyDeleteಧನ್ಯವಾದಗಳು ಮಂಜುನಾಥ್
💐💐💐💐
This comment has been removed by the author.
ReplyDeleteಪ್ರತಿ ವರ್ಷ ಮಳೆಯಗಳನ್ನು ಇದೇ ರೀತಿ ತಿಳಿಸುತ್ತ ಇರಿ ಉಪಯೋಗವಾಗುತ್ತದೆ
ReplyDeleteವಿಶಾಖ ಮಳೆ ನೀರಿನ ಉಪಯೋಗದ ಬಗೆ ತಿಳಿಸಿ, ಈ ನೀರನು ಸಂಗ್ರಹ ಮಾಡಿ ಇಟುಕೂಂಡಿದೇನೆ.ಮತು ಹೇಗೆ ಬಳಸಬೇಕು ವಿವರವಾದ ಮಾಹಿತಿ ತಿಳಿಸಿ, 6360333506
ReplyDeleteThanks you so much sir
ReplyDelete