ಕನಕಪುರದಲ್ಲಿ ಕೊಬ್ಬರಿ ಕಾಯಿ ಬೆಳೆ ಕಾಣಬಹುದು. ಕನಕಪುರ ಪಕ್ಕದ ಮಾಚನಹಳ್ಳಿಯಲ್ಲಿ ಸಣ್ಣ ಪ್ರಮಾಣದಲ್ಲಿ ಕೊಬ್ಬರಿ ಕಾಯಿ ಬೆಳೆ ಹೊಲದಲ್ಲಿ ಕಾಣಬಹುದು. ಸರಿ-ಸುಮಾರು ಒಂದು ಗಿಡದಿಂದ ನಾಲ್ಕು ಕಿಲೋ ಕಾಯಿ ಸಿಗುತ್ತಿದೆ. ಅವರು ಕನಕಪುರದಲ್ಲೆ ಮಾರಾಟ ಮಾಡುವುದರಿಂದ ಒಳ್ಳೆ ಬೆಲೆ ಸಿಗುತ್ತಿಲ್ಲ. ನಾಲ್ಕು ವರುಷ ಕೆಳೆಗೆ ಗಿಡಗಳನ್ನು ನಾಟಿ ಮಾಡಲಾಗಿತ್ತು. ಈಗ ಉತ್ತಮ ಇಳುವರಿ ಬರುತ್ತಿದೆ. ಇದರ ಹಣ್ಣಿನ ರುಚಿ ಹುಳಿಯಾಗಿದ್ದು, ಅದರ ಎಲೆಗಳು ನೆಲ್ಲಿಕಾಯಿ ಎಲೆ ತರಹ ಕಾಣುತ್ತೇವೆ, ಗಿಡಗಳು ತುಂಬಾ ಎತ್ತರವಾಗಿ ಬೆಳೆಯುವುದಿಲ್ಲ. ಗಿಡ ಪೊದೆ ತರಹ ಬೆಳೆಯುತ್ತೆ. ಯಾರಿಗಾದರು ಇದರ ವ್ಯೆಜ್ಞಾನಿಕ ಹೆಸರು ಗೊತ್ತಿದ್ದರೆ ದಯವಿಟ್ಟು ತಿಳಿಸಿ.
The chemical that drank lives…
ReplyDeleteInformation Exchange..: Ban on Endosulfan
Endosulfan is an organochlorine insecticide. It plays a vital role in controlling the insects that harm the agricultural fields.