ಮೂತ್ರ ಉರಿಯಿಂದ ಕೂಡಿದಿಯೇ? ಸಾಮಾನ್ಯವಾಗಿ ಎಲ್ಲರಿಗೂ ಬರುವ ತೊಂದರೆ. ಕಲವರಿಗೆ ಅಧಿಕವಾಗಿರುತ್ತದೆ, ಮತ್ತೊಬ್ಬರಿಗೆ ತೊಂದರೆ ಕಡಿಮೆ. ಈ ಸಮಸ್ಯೆ ಬೇಸಿಗೆಯಲ್ಲಿ ಅಧಿಕವಾಗಬಹುದು. ಈ ಲಕ್ಷಣಗಳನ್ನು ನೀವು ನಿಮ್ಮ ನೆಚ್ಚಿನ ವ್ಯೆದ್ಯರತ್ತಿರ ಹೇಳಿದರೆ ಅವರು ಮೂತ್ರವನ್ನು ಪರಿಕ್ಷಿಸಿ ಅದನ್ನು ಅವರು UTI (Urinary Track Infection) ಎಂದು ಕರೆಯುತ್ತಾರೆ. ಸಾವಿರ-ಸಾವಿರ ಖರ್ಚು ಮಾಡಿಸಿ, ಇಲ್ಲಸಲ್ಲದ ಮಾತ್ರೆಗಳನ್ನು ಕೊಟ್ಟು ನಮ್ಮ ಆರೋಗ್ಯವನ್ನು ಕುಲಗೆಡಿಸುತ್ತಾರೆ. ಆರ್ಯುವೇದ ಮತ್ತು ಮನೆಮದ್ದುನಲ್ಲಿ ನಂಬಿಕೆ ಇರುವರು ಈ ಕೆಳಗಿನ ಸಣ್ಣ ಪ್ರಯತ್ನಮಾಡಿ ಸರಿಯಾದರೆ ಮುಂದುವರಿಸಿ ಮತ್ತು ಅಕ್ಕ-ಪಕ್ಕದವರಿಗೂ ಹೇಳಿ, ಇಲ್ಲವಾದರೆ ಬಿಟ್ಟುಬಿಡಿ, ಯಾವುದೇ ಅಡ್ಡ ಅಪಾಯವಿಲ್ಲ.
ಸುಣ್ಣವನ್ನು ಚೆನ್ನಾಗಿ ನಯವಾಗಿ ನೀರಿನಲ್ಲಿ ಕರಗಿಸಬೇಕು. ಅದನ್ನು ಒಂದೇ ಹಂತದಲ್ಲಿ ಸುಣ್ಣವನ್ನು ಕಾಲಿನ ಹೆಬ್ಬರಳಿಗೆ ನಯವಾಗಿ ಹಚ್ಚಬೇಕು. ನಿಮ್ಮ ಉರಿಮೂತ್ರ ನಿವಾರಣೆ ಸಾಧ್ಯ. ಇಂದೇ ಪರಿಕ್ಷೀಸಿ ನನಗೆ ಪೋನಾಯಿಸಿ.
No comments:
Post a Comment