Search This Blog

Tuesday, May 17, 2011

ಇಲಿ ಕಡಿತಕ್ಕೆ ಮನೆಮದ್ದು

ಇಲಿ ಸಾಮಾನ್ಯವಾಗಿ ಕಚ್ಚುವುದಿಲ್ಲ. ಸಮಯ ಸರಿ ಇಲ್ಲದಾಗ ಎರೆಹುಳವು ಕಚ್ಚಬಹುದು. ಇಲಿ ಕಚ್ಚಿದ ಮೇಲೆ ಈ ಕೆಳಗಿನ ಲಕ್ಷಣಗಳು ಕಂಡುಬಂದಲ್ಲಿ ಮನೆಮದ್ದಿಗೆ ಹೋಗಬುಹುದು. ಮುಖ್ಯವಾಗಿ, ಬಾಯರಿಕೆಯಾಗುವುದು, ತುಟಿ ಒಣಗುವುದು ಮತ್ತು ಜ್ವರ ಬರುವ ಸಾಧ್ಯತೆಗಳು ಇವೆ. ಈ ಮೇಲಿನ ಲಕ್ಷಣಗಳು ಸಾಮನ್ಯವಾಗಿ ಇಲಿಯ ವಿಷ ದೇಹಕ್ಕೆ ತಾಗಿದೆ ಎಂದರ್ಥ.


ಚಿಕಿತ್ಸೆಗಳು


  • ಉತ್ತರಾಣಿ ಸೊಪ್ಪಿನ (Achyranthus aspera) ಐದು ಎಲೆಗಳನ್ನು ತಿನ್ನಬೇಕು
  • ಈಶ್ವರಿ ಬೇರನ್ನು (Aristolochia indiaca) ನಿಂಬೆರಸದಲ್ಲಿ ತೇದು ಕಚ್ಚಿದ ಜಾಗಕ್ಕೆ ಹಚ್ಚಬೇಕು

1 comment:

  1. ಈಶ್ವರಿ ಬೇರು ಯಾವ ಗಿಡ ಅದು

    ReplyDelete